ಜೆ ಕೆ ಪೊಲೀಸ್ ಮತ್ತು ಸಿಆರಪಿಎಫ ಮಿಡ ನೈಟ್ ಏನ್ಕೌಂಟರ್

  • 15 Jan 2024 , 2:09 AM
  • Jammu&Kashmir
  • 137

ಶ್ರೀನಗರದ ನೌಗಮ್ ಪ್ರದೇಶದ ವಾಗೂರಾದಲ್ಲಿ ಮದ್ಯ ರಾತ್ರಿ ಎನ್ಕೌಂಟರ್ ಪ್ರಾರಂಭವಾಗಿದ್ದು ಇಬ್ಬರು ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ.

ವಾಗೂರಾ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಮಧ್ಯರಾತ್ರಿ ಮುಖಾಮುಖಿಯಾಗಿದೆ. ಇಬ್ಬರು ಭಯೋತ್ಪಾದಕರು ಸಿಕ್ಕಿಬಿದ್ದಿದ್ದಾರೆ. 

ಜೆ&ಕೆ ಪೊಲೀಸ್ ಮತ್ತು ಸಿಆರಪಿಎಫ ಕಾರ್ಯಚಾರಣೆಯಲ್ಲಿ ತೊಡಗಿವೆ ಮತ್ತು ಒಬ್ಬ ಬಯೋತ್ಪಾದಕ ಬಲಿ ಯಾಗಿದ್ದಾನೆ ಎಂದು ಕಂಡುಬಂದಿದೆ.

Read All News