ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಗೋಕಾಕ ನಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ‌ ಏನ ಹೇಳಿದರು ಗೊತ್ತಾ?

  • 15 Jan 2024 , 2:18 AM
  • Belagavi
  • 109

ಗೋಕಾಕ: ಸಿಎಂ ಬದಲಾವಣೆ ಸಾಧ್ಯವೇ ಇಲ್ಲ.ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ.

ಅವರ ನೇತೃತ್ವದಲ್ಲಿ ಮುಂದಿನ ಚುನಾವಣಾ ಎದುರಿಸುತ್ತೇವೆ..

ನಾವು ಯಡಿಯೂರಪ್ಪ ಹಾಗೂ ಅಮಿತ್ ಷಾ ನಂಬಿ ಬಿಜೆಪಿ ಗೆ ಬಂದಿದ್ದವೆ ಬಿಜೆಪಿಯಲ್ಲಿದ್ದ ಎಲ್ಲಾ ಶಾಸಕರೂ ಒಂದು ಕುಟುಂಬ ಇದ್ದಹಾಗೆ. ಯಡಿಯೂರಪ್ಪ ಅವರು ಅವರ ಎಲ್ಲರನ್ನು ಕರೆದು ಮಾತನಾಡಬೇಕು.ವಿರೋಧ ಪಕ್ಷದವರಿಗೆ ಮಾಡಲು ಬೇರೆ ಕೆಲಸ ಇಲ್ಲ..ಈ ತಿಂಗಳ 18 ರ ನಂತರ ರಾಜ್ಯದಲ್ಲಿ ಹೊಸ ಯಡಿಯೂರಪ್ಪ ಆಗಿ ಕೆಲಸ ಮಾಡುತ್ತಾರೆ.ರಾಜ್ಯದ ಮೂಲೆ ಮೂಲೆಗೆ ತೆರಳಿ ಕೆಲಸ ಮಾಡ್ತಾರೆ. ಸಿ ಪಿ ಯೋಗೇಶ್ವರ ಈಗಲೂ ನನ್ನ ಸ್ನೇಹಿತ. ಅವನಿಗೆ ನಾನು ಈ ಮಾಧ್ಯಮ ಗಳ ಮೂಲಕ ಏನಾದ್ರೂ ತಪ್ಪು ಗ್ರಹಿಕೆ ಇದ್ದರೆ ಯಡಿಯೂರಪ್ಪ ಮುಂದೆ ಕುಳಿತು ಮಾತನಾಡಿ ಸರಿ ಮಾಡಿಕೊಳ್ಳಬೇಕು

Read All News