ಹವಾ ಮಾಡಲಿರುವ ವಿಶ್ವದ ಮೊದಲ ಮಾನವ ಸಹಿತ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ ರೇಸ

  • 15 Jan 2024 , 3:43 AM
  • world
  • 107

ಆಸ್ಟ್ರೇಲಿಯಾದ ಕಂಪನಿ ಅಲಾಡಾ ಬೆಂಬಲದೊಂದಿಗೆ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ ರೇಸಿಂಗ್ ಸರಣಿಯಾದ ಏರ್‌ಸ್ಪೀಡರ ಯುನೈಟೆಡ್ ನೇಷನ್ ಸ್ಪೋರ್ಟ್ಸ್ ಫಾರ್ ಕ್ಲೈಮೇಟ್ ಆಕ್ಷನಗೆ ಸಹಿ ಹಾಕಿದೆ.

ಇಂಟರ್ನ್ಯಾಷನಲ್ ಒಲಿಂಪಿಕ್ ಕಮಿಟಿ, ಎಫ್‌ಐಎ, ಫಾರ್ಮುಲಾ ಇ, ಎಕ್ಸ್‌ಟ್ರೀಮ್ ಇ ಸೇರಿದಂತೆ ಇತರ ಕ್ರೀಡಾ ಸಂಸ್ಥೆಗಳು ಇ ರೇಸಿಂಗ್ ಸ್ಪರ್ಧೆಯಲ್ಲಿ ಸೇರಿಕೊಂಡಿವೆ.

ವಿಶ್ವದ ಮೊದಲ ಮಾನವ ಸಹಿತ ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರ್ ರೇಸ ಇದಾಗಲಿದೆ.

ಏರ್ ಸ್ಪೀಡರ ಮತ್ತು ಅದರ ಮೂಲ ಕಂಪನಿ ಅಲಾಡಾ ಪ್ರಸ್ತುತ ದಕ್ಷಿಣ ಆಸ್ಟ್ರೇಲಿಯಾದ ಅಡಿಲೈಡನಲ್ಲಿರುವ ಮುಖ್ಯ ಕಚೇರಿಯಲ್ಲಿ ಎಮ್ಕೆ 3 ಎಲೆಕ್ಟ್ರಿಕ್ ಫ್ಲೈಯಿಂಗ್ ಕಾರುಗಳ ಪೂರ್ಣ ಗ್ರಿಡ್ ಅನ್ನು ತಯಾರಿಸುತ್ತಿದೆ.

 

Read All News