ಬೆಳಗಾವಿ: ಲಾಕ್ ಡೌನ್ ಹಿನ್ನಲೆ ಹೆಸ್ಕಾಂ ಇಲಾಖೆಯಿಂದ ಹಗಲು ದರೋಡೆ ಆರೋಪ ಮೂರು ತಿಂಗಳ ಒಟ್ಟಿಗೆ ಕೊಟ್ಟಂತಹ 2000 ವಿದ್ಯುತ್ ಬಿಲ್ಲು ನೀಡಿದೆ . ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿರುವ ಲಿಂಗನಮಠ ಗ್ರಾಮದಲ್ಲಿ ಜನರು ವಿದ್ಯುತ್ ಬಿಲ್ ನೋಡಿ ಗಾಬರಿ ಆದರ ಜನ ಕೂಲಿ ಕೆಲಸ ಇಲ್ಲದೆ ಕಂಗಾಲಾಗಿದ್ದ ಜನರಿಗೆ ಗಾಯದ ಮೇಲೆ ಬರೆ ಎಳೆದ ಹೆಸ್ಕಾಂ ಈಗ ಕೊರೋನಾ ಲಾಕಡೌನ ನಂತರ ಕೊಟ್ಟಂತಹ ಮೂರು ತಿಂಗಳು ವಿದ್ಯುತ್ ಬಿಲ್ಲು ಒಟ್ಟಿಗೆ ನೀಡಿದ ಹೆಸ್ಕಾಂಸಿಬ್ಬಂದಿಪ್ರತಿತಿಂಗಳು200ರಿಂದ300ರವರೆಗೆಬರುವವಿದ್ಯುತ್ಬಿಲ್ಲುಬಂದಿದ್ದೆಜನಸಾಮಾನ್ಯರವಿದ್ಯುತ್ಬಿಲ್ನೋಡಿಕಂಗಾಲಾಗಿದ್ದರೆ.
ಫೆಬ್ರುವರಿ ತಿಂಗಳಲ್ಲಿ ಪ್ರತಿ ಮನೆಗೆ ಡಿಜಿಟಲ್ ಮಿಟರ್ ಸಂಪರ್ಕ ಕೊಟ್ಟ ಕಾರಣ ಹೆಚ್ಚುಗೆ ಬಿಲ್ ವಸೂಲಿ ಮಾಡಲಾಗುತ್ತಿದೆ ಒಂದು ವೇಳೆ ಜೂನ್ ತಿಂಗಳ ಒಳಗೆ ವಿದ್ಯುತ್ ಬಿಲ್ಲ ಕಟ್ಟದಿದ್ದರೆ, ವಿದ್ಯುತ್ ಸಂಪರ್ಕ ಕಡಿತ ಮಾಡ್ತಿವಿ ಅಂತಾ ಧಮ್ಕಿ ಹಾಕಲಾಗಿದೆ ಎಂದು ದೂರು ಬಂದಿದೆ.ಹೆಸ್ಕಾಂ ವಿರುದ್ದ ಗಂಭೀರ ಆರೋಪ ಮಾಡುತ್ತಿರುವ ಲಿಂಗನಮಠ ಗ್ರಾಮಸ್ಥರು ಇದು ಹೆಸ್ಕಾಂ ಸಮಸ್ಯೆಯೋ, ಸಿಬ್ಬಂದಿ ಕಾರ್ಯ ವೈಫಲ್ಯವೋ ಎಂಬ ಪ್ರಶ್ನೆ ? ಯಾಗಿಯೇ ಊಳದಿದೆ. ಆದರೆ ಗ್ರಾಮದ ಜನರ ಮೇಲೆ ಬರೆ ಎಳೆದ ಹೆಸ್ಕಾಂ.