ಬೆಳಗಾವಿ: ರಾಜ್ಯದ ಎರಡನೇ ರಾಜ್ಯಧಾನಿ ಎಂದೇ ಕರೆಯಲ್ಪಡುವ ಹಾಗೂ ರಾಜ್ಯದ ದೊಡ್ಡ ಜಿಲ್ಲೆ ಬೆಳಗಾವಿಗೆ ನೂತನ ಜಿಲ್ಲಾಧಿಕಾರಿಯಾಗಿ ಎಂ.ಜಿ. ಹಿರೇಮಠ ಇಂದು ಅಧಿಕಾರ ಸ್ವೀಕಾರ ಮಾಡಿದರು.
ನಿಕಟ ಪೂರ್ವ ಜಿಲ್ಲಾಧಿಕಾರಿ ಡಾ. ಬೊಮ್ಮನಹಳ್ಳಿಯವರು ತನ್ನ ಸೇವಾವಧಿಯಲ್ಲಿ ಸಹಕರಿಸಿದಕ್ಕೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವ ಮೂಲಕ ನೂತನ ಜಿಲ್ಲಾಧಿಕಾರಿಗೆ ಹೂ ಗುಚ್ಚ ನೀಡಿ ಅಧಿಕಾರ ಹಸ್ತಾಂತರಿಸದರು. ಜಿಲ್ಲಾಧಿಕಾರಿ ಮಹಾಂತೇಶ ಜಿ. ಹಿರೇಮಠ ಅವರು ಬೆಳಗಾವಿಜಿಲ್ಲೆಬೈಲಹೊಂಗಲತಾಲ್ಲೂಕಿನಗೋಣಿಕೊಪ್ಪಗ್ರಾಮದವರು. ಸರಳ ಸಜ್ಜನಿಕೆ ವ್ಯಕ್ತಿ ಸುಲಭವಾಗಿ ಅಧಿಕಾರ ನಿರ್ವಹಿಸಬಹುದು. ಗದಗಜಿಲ್ಲಾಧಿಕಾರಿಯಾಗಿತಮ್ಮಕರ್ತವ್ಯವನ್ನುನಿಭಾಯಿಸಿದ್ದರು ಇಗ ಕುಂದಾನಗರಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.