ಕಾಶ್ಮೀರ ಕುರಿತು ಪಾಕಿಸ್ತಾನದೊಂದಿಗೆ ಮಾತನಾಡಬೇಕೆಂಬ ಪಿಡಿಪಿ ಮುಖ್ಯಸ್ಥ ಮೆಹಬೂಬಾ ಮುಫ್ತಿ ಅವರ ಬೇಡಿಕೆಯನ್ನು ಭಾರತ ಸರ್ಕಾರ ತಿರಸ್ಕರಿಸಿದೆ.
ಮೆಹಬೂಬಾ ಮುಫ್ತಿ ಮೋದಿ ಯವರನ್ನು ಬೆಟ್ಟಿ ಮಾಡಲು ದೆಹಲಿಗೆ ಬರುವ ಮುನ್ನ ಪಾಕಿಸ್ತಾನ ಜಮ್ಮು ಕಾಶ್ಮೀರದ ಪಾಲುದಾರನಲ್ಲ ಎಂದು ತಿಳಿದು ಕೊಳ್ಳಲು ಕೇಂದ್ರ ಸರ್ಕಾರ ಮುಫ್ತಿಗೆ ಎಚ್ಚರಿಸಿದೆ.
ಸರ್ಕಾರ ಜಮ್ಮು ಕಾಶ್ಮೀರ ಅಭಿವೃದ್ಧಿ ಮತ್ತು ಒಳಿತಿನ ಬಗ್ಗೆ ಯಾವುದೇ ವಿಚಾರದ ಬಗ್ಗೆ ಮಾತನಾಡಲು ಬದ್ದ ಮತ್ತು ಆರ್ಟಿಕಲ 370 ಮತ್ತು ಪಾಕ್ ಜೊತೆ ಮಾತನಾಡುವ ಬಗ್ಗೆ ಯಾವುದೇ ವಿಚಾರ ಇಲ್ಲ ಎಂದು ಕೇಂದ್ರ ಕಡಕ ಆಗಿ ಹೇಳಿದೆ.