ಶ್ರೀಗಳ ಭೇಟಿ ಬಳಿಕ ಶಾಸಕ ರಮೇಶ ಮಾತನಾಡುತ್ತಾರೆ: ಲಖನ್

  • 14 Jan 2024 , 11:16 PM
  • Belagavi
  • 159

ಬೆಳಗಾವಿ :ಮೈಸೂರಿನಲ್ಲಿ ಸೂತ್ತುರುಮಠದ ಸ್ವಾಮೀಜಿ ಭೇಟಿಯಾದ ಬಳಿಕ ರಮೇಶ ಜಾರಕಿಹೊಳಿ ಮಾತನಾಡುತ್ತಾರೆ ಎಂದು ಲಖನ್ ಜಾರಕಿಹೊಳಿ ಹೇಳಿದರು.

ಅವರು ಶುಕ್ರವಾರ ಸಾಂಬ್ರಾ ವಿಮಾನ ನಿಲ್ದಾಣದಿಂದ ಸಹೋದರ, ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರೊಂದಿಗೆ ಮೈಸೂರಿಗೆ ತೆರಳುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದರು

Read All News