ವ್ಯಾಕ್ಸೀನ ಸರ್ಟಿಫಿಕೇಟನಲ್ಲಿ ಪಾಸಪೋರ್ಟ್ ಡೀಟೇಲ್ ನೊಂದಾಯಿಸಲು ಕೆಳಗಿನ ಸರಳ ಕ್ರಮ ಅನುಸರಿಸಿ

cowin ವೆಬಸೈಟಗೆ ಬೆಟ್ಟಿ ಕೊಡಿ ಮತ್ತು ರಿಜಿಸ್ಟರ/ಲಾಗಿನಒತ್ತಿ ನಂತರ ವ್ಯಾಕ್ಸೀನ ತೆಗದು ಕೊಳ್ಳುವಾಗ ನೊಂದಾಯಿಸಿದ ಮೊಬೈಲ ನಂಬರನ್ನು ಹಾಕಿ ಒಟಿಪಿ ಯೊಂದಿಗೆ ಲಾಗಿನ ಆಗಿ.

ನಂತರ ರೈಸ ಆನ ಇಶ್ಯೂ(Raise an issue) ಮೇಲೆ ಕ್ಲಿಕ ಮಾಡಿ ಪಾಸ್ಪೋರ್ಟ ಮೇಲೆ ಕ್ಲಿಕ ಮಾಡಿ ಮತ್ತು ನಿಮ್ಮ ಪಾಸ್ಪೋರ್ಟ ನಂಬರನ್ನು ಹಾಕಿ ನೊಂದಾಯಿಸಿ ಕೆಲವೇ ಸೆಕೆಂಡ್ಸಗಳ್ಳಲ್ಲಿ ನಿಮ್ಮ ಪಾಸ್ಪೋರ್ಟ ಡೀಟೇಲ್ಸ ನೊಂದಾಯಿಸಿದ್ ಕುರಿತು ಮೆಸೇಜ ನಿಮ್ಮ ಮೊಬೈಲ ನಂಬರಗೆ ಬರುವುದು ಹಾಗು ನಿಮ್ಮ ವ್ಯಾಕ್ಸೀನ ಸರ್ಟಿಫಿಕೇಟ ಡೌನಲೋಡ ಮಾಡಿ ಅದರಲ್ಲಿ ಪಾಸ್ಪೋರ್ಟ್ ಡೀಟೇಲ್ಸ ನೊಂದಾಯಿಸಿದ್ದು ನಿಮಗೆ ಕಾಣುವುದು.

ಈ ಸೌಲಭ್ಯ ಪೂರ್ತಿ ವ್ಯಾಕ್ಸೀನ್ ಡೋಸ್(ಎರಡೂ ಡೋಸ್) ತೆಗೆದುಕೊಂಡವರಿಗೆ ಮಾತ್ರ ಲಭ್ಯವಿದೆ.