ಕೆಪಿಸಿಸಿ ಕಾರ್ಯಾಧ್ಯಕ್ಷ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅನುದಾನದಲ್ಲಿ ಮುಚಂಡಿ ಗ್ರಾಮದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲು 2 ಕೋಟಿ 8 ಲಕ್ಷ ರೂಪಾಯಿ ಅನುದಾನವನ್ನು ಮಂಜೂರು ಮಾಡಲಾಗಿದೆ.
ಈ ಸಂದರ್ಭದಲ್ಲಿ ಸತೀಶ ಜಾರಕಿಹೊಳಿ ಆಪ್ತ್ ಸಹಾಯಕ ಅರವಿಂದ ಕಾರ್ಚಿ ಪ್ರಮುಖ ಅತಿಥಿಗಳಾಗಿ ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಸದಸ್ಯರು ಹಾಗೂ ಸಂಜಯ್ ಸೋಲಬನ್ನವರ್ ಸಂತೋಷ ಹುಲಿಕಾಯಿ, ಪ್ರದೀಪ ಭಾತಕಾಂಡೆ, ಲಕ್ಷಣ ಹುಲಕಾಯಿ,ಮಾರುತಿ ಕುಂಡೆಕರ್, ಮಹದೇವ ಗುಡದೇವಗೊಳ್,ಸಿದ್ದು ವಡೆಯರ್,ಶಿವಾನಂದ ಸೋಲಬಣ್ಣವರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು