ಬೆಳಗಾವಿ: ಬೆಳಗಾವಿ ನಗರದ ಅಮ್ಮ ಪ್ರತಿಷ್ಟಾನದ ಅಧ್ಯಕ್ಷರು ಸಮಾಜ ಸೇವಕರು ಶ್ರೀ ಯುತ ಬಾಳಾಸಾಹೇಬ ಕಲ್ಲಪ್ಪ ಉದಗಟ್ಟಿಯವರು ಹಾಗೂ ಬೆಳಗಾವಿ ಜಿಲ್ಲೆಯ ಕೃಷಿ ವ್ಯಾಪಾರಸ್ಥರು,ಹಾಗು ಅಧಿಕಾರಿಗಳಿಂದ ಈ ಮಹಾಮಾರಿ ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿ ರುವ ಬಡ ಕುಟುಂಬದ ಸಂತ್ರಸ್ತರಿಗೆ,ಹಾಗು ರವಿವಾರ ಪೇಟೆಯ ಬಡಕೂಲಿಕಾರ್ಮೀಕರಿಗೆ ಇತ್ತೀಚೆಗೆ ಕೃಷಿಕರು, ಅಧಿಕಾರಿಗಳಿಂದ ಆಹಾರ ಧಾನ್ಯಗಳ ಕಿಟ್ ಗೋಳನ್ನು ವಿತರಿಸಲಾಯಿತು. ದಾನ ಮಾಡಿದ ಪ್ರತಿಯೊಬ್ಬ ಗಣ್ಯ ಪುಣ್ಯಾತ್ಮರಿಗೂ ಆದೇವರು ಸದಾಕಾಲ ಸುಖ ಸಂತೋಷ ಆರೋಗ್ಯ ಆಯುಷ್ಯ ಯಶಸ್ಸು ಕೀರ್ತಿ ಎಲ್ಲಾವನ್ನು ಇನ್ನೂ ಹೆಚ್ಚಿನದಾಗಿ ಕೊಟ್ಟು ಕಾಪಾಡಲೆಂದು ಬೆಳಗಾವಿ ನಗರದ ಅಮ್ಮ ಪ್ರತಿಷ್ಟಾನದ ಅಧ್ಯಕ್ಷರೂ ಸಮಾಜ ಸೇವಕರು ರಕ್ತದಾನಿಗಳು,ಕೃಷಿಕರೂ ಆಗಿರುವ ಶ್ರೀ ಯುತ ಬಾಳಾಸಾಹೇಬ ಕಲ್ಲಪ್ಪ ಉದಗಟ್ಟಿಯವರು,ಹಾಗು ಇವರಭಿಮಾನಿಗಳು ದೇವರಲ್ಲಿ ಪ್ರಾರ್ಥಿಸಿದರು.