ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾಂಗ್ರೆಸ್ ಕಾರ್ಯಕರ್ತರು

  • 14 Jan 2024 , 10:39 PM
  • Belagavi
  • 94

ಬೆಳಗಾವಿ: ಕೆಪಿಸಿಸಿ ರಾಜ್ಯಾಧ್ಯಕ್ಷಡಿಕೆಶಿವಕುಮಾರ್ ಪದಗ್ರಹಣ ಹಿನ್ನಲೆ ಬೆಳಗಾವಿಯ ಕೆಪಿಸಿಸಿ ಕಚೇರಿ ಮುಂದೆ ಕಾರ್ಯಕರ್ತರುಪಟಾಕಿಸಿಡಿಸಿ, ಜೈಕಾರದಘೋಷಣೆಕೂಗಿಸಂಭ್ರಮಿಸಿದರು. ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ನಾಯಕರು ಕಟೌಟ್, ಬ್ಯಾನರ್ಗಳಿಂದಸಿಂಗಾರಗೊಂಡಬೆಳಗಾವಿಜಿಲ್ಲೆಯಗ್ರಾಮೀಣಕಾಂಗ್ರೆಸ್ಕಚೇರಿವಿಜೃಂಭಣೆಯಿಂದ ಯಿಂದ ಸಂಭ್ರಮಿಸಿದರು.

Read All News