ಬೆಳಗಾವಿ: ಜಿಲ್ಲೆಯಲ್ಲಿ ಕೊರೋನ ವೈರಸ್ ಸತತವಾಗಿ ಮೂರನೇ ದಿನವು ಸಾವಿನ ಸರಣಿ ಮುಂದುವರಿದಿದೆ ಬೆಳಗಾವಿಯ ನಗರದ ಓರ್ವ ವೃದ್ಧ ಹಾಗೂ ಇಂದಿನ ಒಬ್ಬರು ಸೇರಿ ಒಟ್ಟು 4 ಜನ ಬೆಳಗಾವಿ ಜಿಲ್ಲೆಯಲ್ಲಿ ಮೃತ ಜಿಲ್ಲೆಯ ಹಿರೇಬಾಗೇವಾಡಿ ಗ್ರಾಮದ ಓರ್ವ ವೃದ್ಧೆ, ಸಂಕೋನಟ್ಟಿ ಗ್ರಾಮದ ಓರ್ವ ಯುವಕ ಹಾಗೂ ಅಥಣಿ ಪಟ್ಟಣದಲ್ಲಿ 45 ವರ್ಷದ ಓರ್ವ ಕೊರೋನಾಕ್ಕೆ ಬಲಿ ಯಾಗಿದ್ದಾನೆ.
ಜಿಲ್ಲೆಯಲ್ಲಿ 343 ಕ್ಕೇರಿದ ಕೊರೊನಾ ಕೇಸ್ ಏರಿಕೆ ಯಾಗಿದೆ ಇಂದು ಮತ್ತೇ ಹೊಸ ಪ್ರಕರಣ ದಾಖಲಾಗಿವೆ 8 ವರ್ಷದ ಹೆಣ್ಣು ಮಗು ಸೇರಿ 7 ಜನರಲ್ಲಿ ಸೋಂಕು. P-17022 8 ವರ್ಷದ ಬಾಲಕಿ ಮತ್ತು P-17021 48 ವರ್ಷದ ಪುರುಷನಲ್ಲಿ ಸೋಂಕು. ಆದರೆ ಇಗ ದೇಶದಲ್ಲಿ ಕೊರೋನಾ ಮಾಹಾಮಾರಿ ಸಮುದಾಯ ಹಂತ ತಲುಪಿರುವ ಸಾದ್ಯತೆ ಹೆಚ್ಚಾಗಿದೆ.
ಇನ್ನು ಕೇರಳ, ಗುಜರಾತದಿಂದ ಬಂದ ತಲಾ ಓರ್ವರಲ್ಲಿ, ಮಹಾರಾಷ್ಟ್ರದಿಂದ ಬಂದ ಇಬ್ಬರಲ್ಲಿ ಸೋಂಕು ಪತ್ತೆ ಸೋಂಕಿತರನ್ನ ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. ಇವರಿಗೆ ಹೇಗೆ ಸೋಂಕು ಬಂದಿದೆ ಎಂಬುದರ ಬಗ್ಗೆ ಪತ್ತೆ ಹಚ್ಚುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು ಜಿಲ್ಲೆಯಲ್ಲಿ ದಿನೆ ದಿನೆ ಕೊರೋನಾ ಸಂಖ್ಯೆಯಲ್ಲಿ ಬಾರಿ ಏರಿಕೆ ಯಾಗುತ್ತಿದೆ ಕೊರೋನಾ ಬಂದ ಪ್ರದೇಶಗಳನ್ನು ಸಿಲ್ ಡೌನ ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.