ಕೋವಿಡ್ ನಿಂದ ಸಂಕಷ್ಟಕ್ಕೊಳಗಾದ ಅರ್ಚಕರಿಗೆ, ಧಾರ್ಮಿಕ ಧತ್ತಿ ಇಲಾಖೆ ವತಿಯಿಂದ ಆಹಾರ ಕಿಟ್ ವಿತರಣೆ ಮಾಡಿದ ಸಂಸದ ಜೊಲ್ಲೆ

  • 14 Jan 2024 , 10:27 PM
  • Belagavi
  • 115

ಬೆಳಗಾವಿ: ಇಂದು ಚಿಕ್ಕೋಡಿಯಲ್ಲಿ ಕೋವಿಡ್ ನಿಂದ ಸಂಕಷ್ಟಕ್ಕೊಳಗಾದ ಅರ್ಚಕರಿಗೆ, ಧಾರ್ಮಿಕ ಧತ್ತಿ ಇಲಾಖೆ ವತಿಯಿಂದ ಚಿಕ್ಕೋಡಿ ಲೋಕಸಭೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಯವರು ಆಹಾರ್ ಕಿಟ್ ಗಳನ್ನು ವಿತರಣೆ ಮಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರರಾದ ಪ್ರವೀಣ ಜೈನ್, ಬಜರಂಗದಳ ಕರ್ನಾಟಕ ಉತ್ತರ ಪ್ರಾಂತ್ಯ ಸಾಪ್ತಾಹಿಕ ಮಿಲನ ಪ್ರಮುಖರಾದ ವಿಠ್ಠಲ ಜಿ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

Read All News