ವಿಶ್ವ ದರ್ಜೆಯಲ್ಲಿ ಹೆಸರು ಧಾಖಲಿಸಿದ ಕೋವ್ಯಾಕ್ಸೀನ

  • 14 Jan 2024 , 11:57 PM
  • Delhi
  • 115

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಹೈದರಾಬಾದ್ ಮೂಲದ ಲಸಿಕೆ ತಯಾರಕ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಕೋವಾಕ್ಸಿನ್, ಹಂತ -3 ಕ್ಲಿನಿಕಲ್ ಪ್ರಯೋಗಗಳಲ್ಲಿ ಶೇಕಡಾ 77.8 ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ.

ವಿಶ್ವದಾದ್ಯಂತ ಕೊರೊನಾವೈರಸ್‌ನ ಡೆಲ್ಟಾ ರೂಪಾಂತರದ ಅತೀ ಅಪಾಯಕಾರಿಯಾಗಿದ್ದು ಕೋವಾಕ್ಸಿನ್ ಸಹ ಡೆಲ್ಟಾ ವಿರುದ್ದ 65.2% ರಷ್ಟು ಪರಿಣಾಮಕಾರಿ ಎಂದು ಕಂಡುಬಂದಿದೆ ಎಂದು ಭಾರತ್ ಬಯೋಟೆಕ್ ಶನಿವಾರದ ಮುಂಜಾನೆ ಪತ್ರಿಕಾ ಪ್ರಕಟಣೆಯಲ್ಲಿ ಫಲಿತಾಂಶಗಳನ್ನು ಪ್ರಕಟಿಸಿದೆ.

ವೈಜ್ಞಾನಿಕ ಕನ್ವಿಕ್ಷನ್, ಸಾಮರ್ಥ್ಯ ಮತ್ತು ಬದ್ಧತೆಯೊಂದಿಗೆ ಭಾರತವನ್ನು ಜಾಗತಿಕ ಭೂಪಟದಲ್ಲಿ ಇರಿಸಲು ನಾವು ಹೆಮ್ಮೆಪಡುತ್ತೇವೆ. ನಾವೀನ್ಯತೆ, ಕ್ಲಿನಿಕಲ್ ಸಂಶೋಧನೆ, ಡೇಟಾ, ಸುರಕ್ಷತೆ, ಪರಿಣಾಮಕಾರಿತ್ವವನ್ನು ಅನುಮೋದಿಸುತ್ತಿದ್ದು ಕಾವ್ಯಾಕ್ಸಿನ ವಿಶ್ವ ದರ್ಜೆಯಲ್ಲಿ ಹೆಸರು ಪಡೆದಿದೆ ಎಂದು ಸುಚಿತ್ರಾ (ಕೋ ಫೌಂಡರ & ಜೆಮಡಿ ಭಾರತ ಭಯೋಟೇಕ ) ಟ್ವಿಟ ಮೂಲಕ ಹಂಚಿಕೊಂಡಿದ್ದಾರೆ.

Read All News