ಗೋಕಾಕ: ಪಟ್ಟಣದಲ್ಲಿ ಮೊದಲ 8 ವರ್ಷದ ಬಾಲಕಿಗೆ ಕೋರೊನಾ ಪಾಸಿಟಿವ್ ಕೇಸ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಸೋಂಕಿತ ಪ್ರದೇಶದಲ್ಲಿ ಸ್ಯಾನಿಟೈಸರ್ ಸಿಂಪಡನೆ ಮಾಡಲಾಯಿತು ಗೋಕಾಕದ ಭಜಂತ್ರಿಗಲ್ಲಿಯಲ್ಲಿ 50 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ಸಂಪೂರ್ಣ ಸೀಲ್ ಡೌನ ಮಾಡಲಾಗಿದೆ ಎಂದು ತಾಲೂಕಾಡಳಿತ ತಿಳಿಸಿದೆ.