ಬಿಜೆಪಿ ಬೆಳಗಾವಿ ಮಹಾನಗರ ಎಸ್. ಸಿ ಮೋರ್ಜಾ ಪದಾಧಿಕಾರಿಗಳ ನೇಮಕ

  • 14 Jan 2024 , 10:11 PM
  • Belagavi
  • 98

ಬೆಳಗಾವಿ:  ಬೆಳಗಾವಿ ಮಹಾನಗರ ಭಾರತೀಯ ಜನತಾ ಪಾರ್ಟಿ ಜಿಲ್ಲಾ ಅಧ್ಯಕ್ಷ ಶಶಿಕಾಂತ ಪಾಟೀಲ್ ಅವರ ಆದೇಶದ ಮೇರೆಗೆ ಎಸ್.ಸಿ. ಮೋರ್ಚಾದ ಇಂದು ನೂತನ ಪದಾಧಿಕಾರಿಗಳ ನೇಮಕ ಮಾಡಲಾಗಿದೆ. 

ಅಧ್ಯಕ್ಷರಾಗಿ: ಮಂಜುನಾಥ ಪಮ್ಮಾರ

ಉಪಾಧ್ಯಕ್ಷ: ಗಣೇಶ ಕಾಳೆ, ಮಹೇಶ ವಡಗಾವಿ, ಸಂತೋಷ ರಾಠೋಡ.

ಪ್ರಧಾನ ಕಾರ್ಯದರ್ಶಿ: ಅಶೋಕ ಕೋಲಕಾರ, ಶ್ರೀಧರ ಮಾಳಗಿ.

ಕಾರ್ಯದರ್ಶಿ: ಶಂಕರ ಧೋತ್ರೆ, ಸಾಗರ ಚೌಗುಲೆ, ರಮೇಶ ಮಂಜುಳಕರ.

ಕೋಶಾಧಿಕಾರಿ: ಸಿದರಾಯಿ ಪಿರಗನ್ನವರ.

ಮಾಧ್ಯಮ ಪ್ರಮುಖ: ಸದಾನಂದ ಮಾನೆ

ಸಾಮಾಜಿಕ ಜಾಲತಾಣದ ಪ್ರಮುಖ: ರವಿ ಲಮಾಣಿ ಆಯ್ಕೆಯಾಗಿದ್ದಾರೆ.

Read All News