ಖ್ಯಾತ ನಟ 98 ವಯಸ್ಸಿನ ದಿಲೀಪ ಕುಮಾರ ಅಸುನಿಗಿದಿದ್ದಾರೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಕೆಲವು ದಿನಗಳ ನಂತರ ವಯಸ್ಸಿಗೆ ಸಂಬಂಧಿಸಿದ “ವೈದ್ಯಕೀಯ ಸಮಸ್ಯೆಗಳನ್ನು” ಪರಿಹರಿಸಲು ದಿಲೀಪ ಕುಮಾರ ಅವರನ್ನು ಖಾರ್ ಮೂಲದ ಹಿಂದೂಜಾ ಆಸ್ಪತ್ರೆಗೆ ದಾಖಲಿಸಲಾಗಿತ್ತು .
ದಿಲೀಪ್ ಕುಮಾರ್ ಅವರ ಕುಟುಂಬ ಸ್ನೇಹಿತ ಫೈಸಲ್ ಫಾರೂಕಿ ಕುಮಾರ ಅವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅವರ ಸಾವಿನ ಸುದ್ದಿಯನ್ನು ದೃಪಡಿಸಿದ್ದಾರೆ.
With a heavy heart and profound grief, I announce the passing away of our beloved Dilip Saab, few minutes ago.
— Dilip Kumar (@TheDilipKumar) July 7, 2021
We are from God and to Him we return. - Faisal Farooqui