ಗವರ್ನಮೆಂಟ ಫಾರ ಗ್ರೋಥ:ಪ್ರಧಾನಿ ಮೋದಿ

  • 14 Jan 2024 , 10:38 PM
  • Delhi
  • 104

ದೆಹಲಿ: ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಹೋದ್ಯೋಗಿಗಳಿಗೆ ಅಭಿನಂದನೆ ಸಲ್ಲಿಸಿದ್ದು, ಸಚಿವರ ಅಧಿಕಾರಾವಧಿಗೆ ಶುಭ ಹಾರೈಸಿದ್ದಾರೆ.


ಇಂದು ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಸಹೋದ್ಯೋಗಿಗಳಿಗೂ ನಾನು ಅಭಿನಂದನೆ ಸಲ್ಲಿಸುತ್ತೇನೆ ಮತ್ತು ಅವರ ಅಧಿಕಾರಾವಧಿಗೆ ಶುಭ ಹಾರೈಸುತ್ತೇನೆ. ನಾವು ಜನರ ಬೇಡಿಕೆಗಳನ್ನು ಈಡೇರಿಸಲು ಕಾರ್ಯ ಮುಂದುವರಿಸುತ್ತೇವೆ ಮತ್ತು ಬಲಿಷ್ಠ ಮತ್ತು ಸಮೃದ್ಧ ಭಾರತ ನಿರ್ಮಾಣ ಮಾಡುತ್ತೇವೆ ಎಂದು ಮೋದಿ ಟ್ವಿಟ ಮೂಲಕ ಹಾರೈಸಿದ್ದಾರೆ.

Read All News