ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಿಂದ ರಾಜ್ಯ ಸರ್ಕಾರ ಸಂಡೇ ಕರ್ಪ್ಯು ವಿಧಿಸಿದೆ. ಆದ್ದರಿಂದ ರವಿವಾರKSRTCಬಸ್ಸಂಚಾರವನ್ನುಸರ್ಕಾರಸ್ಥಗಿತಗಳಿಸಿದೆ. ದಿನದಿಂದ ದಿನಕ್ಕೆ ಹರಡುತ್ತಿರುವ ಕೊರೊನಾ ಸೋಂಕು ತಡೆಗಟ್ಟಲು ಸರ್ಕಾರ ಭಾನುವಾರ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆ ಇಂದುರಾತ್ರಿ8ಗಂಟೆಯಿಂದಸೋಮವಾರಮುಂಜಾನೆ5ರವರೆಗೆಸಂಪೂರ್ಣಬಸ್ಸಂಚಾರಇರುವುದಿಲ್ಲ. ಯಾವುದೇ ಅಂತರಜಿಲ್ಲಾ ಮತ್ತು ಅಂತರರಾಜ್ಯಗಳ ಬಸ್ ಸಂಚಾರ ಇರುವುದಿಲ್ಲ ಎಂದು ಕೆ.ಎಸ್.ಆರ್.ಟಿ.ಸಿ ಮಾಹಿತಿ ನೀಡಿದೆ.