ಬೆಳ್ಳಂಬೆಳಿಗ್ಗೆ ಭಯೋತ್ಪಾಕರ ಎನಕೌಂಟರ ನಡೆಸಿದ ವೀರ ಯೋಧರು

  • 18 Dec 2023 , 12:30 AM
  • Jammu&Kashmir
  • 141

ಶ್ರೀನಗರದ ಡ್ಯಾನ್ಮಾರ್ ಪ್ರದೇಶದ ಆಲಮದರ್ ಕಾಲೋನಿಯಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಭಯೋತ್ಪಾದಕರ ವಿರುದ್ದ ಎನ್ಕೌಂಟರ್ ಪ್ರಾರಂಭಮಾಡಿದ್ದು ಅಪರಿಚಿತ ಭಯೋತ್ಪಾದಕರು ಕೊಲ್ಲಲ್ಪತ್ತಿದ್ದಾರೆ ಮತ್ತು ಇನ್ನು ಎನ್ಕೌಂಟರ ನಡೆಯುತ್ತಿದೆ ಎಂದು ತಿಳಿದು ಬಂದಿದೆ.

ಈ ವರ್ಷ ಇಲ್ಲಿಯವರೆಗೆ ಕಣಿವೆಯಲ್ಲಿ 78 ಭಯೋತ್ಪಾದಕರನ್ನು ಎಸ್‌ಎಫ್‌ಗಳೊಂದಿಗೆ ಪೊಲೀಸರು ತಟಸ್ಥಗೊಳಿಸಿದ್ದಾರೆ. ಭಯೋತ್ಪಾದಕರು ನಿಷೇಧಿತ ಎಲ್‌ಇಟಿ ನೊಂದಿಗೆ ಸಂಯೋಜಿತರಾಗಿದ್ದರು ಎಂದು ತಿಳಿದು ಬಂದಿದೆ.

Read All News