ದೆಹಲಿ :ಪೆಗಾಸಸ್ ಸ್ನೋಪ್ಗೇಟ್ ದೇಶದ್ರೋಹದ ಪ್ರಕರಣವಾಗಿದೆ. ನಮ್ಮ ಸರಳ ಬೇಡಿಕೆಯೆಂದರೆ, ಸುಪ್ರೀಂ ಕೋರ್ಟ್‌ನ ಮೇಲ್ವಿಚಾರಣೆಯಲ್ಲಿ ನ್ಯಾಯಾಂಗ ವಿಚಾರಣೆ ನಡೆಯಬೇಕು, ಇದರಿಂದಾಗಿ ಈ ದೇಶದ್ರೋಹವನ್ನು ಯಾರ ಆಜ್ಞೆಯ ಮೇರೆಗೆ ಮಾಡಲಾಗಿದೆ ಎಂದು ದೇಶಕ್ಕೆ ತಿಳಿದು ಬರುತ್ತದೆ ಎಂದು ರಾಹುಲ್ ಗಾಂಧಿ ಟ್ವಿಟ್ ಮಾಡಿದ್ದಾರೆ.
#PegasusSnoopgate देशद्रोह का मामला है।
— Rahul Gandhi (@RahulGandhi) July 23, 2021
हमारी सीधी सी माँग है- सुप्रीम कोर्ट की निगरानी में इसकी न्यायिक जाँच हो ताकि देश को पता चले कि ये देशद्रोह किसके कहने पर किया गया- PM या HM? pic.twitter.com/65A3aIb4XQ