ಬೆಳಗಾವಿ : ಇಂದು ಸಿಎಂ ಬಿಎಸವೈ ಬೆಳಗಾವಿಗೆ ಬೆಟ್ಟಿ ನೀಡಿದ್ದು ಬೆಳಗಾವಿ ಏರಪೋರ್ಟನಲ್ಲಿ ಮಾಧ್ಯಮದವರೊಂದಿಗೆ ಸುದ್ದಿಗೋಷ್ಟಿ ನಡೆಸಿದ್ದಾರೆ ದೇವರಲ್ಲಿ ಪ್ರಾರ್ಥನೆ ಮಾಡ್ತಿನಿ ಮಳೆ ನಿಲ್ಲಲಿ ಎಂದರು.
ಸಿಎಂ ಇಂದು ಪ್ರವಾಹಕ್ಕೆ ಒಳಗಾದ ಪ್ರದೇಶಗಳಿಗೆ ಬೆಟ್ಟಿ ನೀಡಿ ಅಲ್ಲಿನ ಪರಿಸ್ಥಿತಿ ವೀಕ್ಷಿಸಲಿದ್ದಾರೆ ಮತ್ತು ಪ್ರವಾಹ ಪೀಡಿತಕ್ಕೆ ಒಳಗಾಗಿ ಸ್ತಳಾಂತರಗೊಂಡ ಪ್ರದೇಶಗಳಿಗೆ ಬೆಟ್ಟಿಮಾಡಲಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಯಾವುದೇ ಸ್ವಾಮೀಜಿ ಸಭೆ ಮಾಡುವುದು ಬೇಡಾ ಮತ್ತು ಪ್ರಧಾನಿ ಮೋದಿ,ಅಮಿತ್ ಶಾ ಮತ್ತು ಜೆಪಿ ನಡ್ಡಾವರ್ ಬಗ್ಗೆ ನನಗೆ ಎಲ್ಲಾ ನಂಬಿಕೆ ಇದೆ ಎಂದರು ಮತ್ತು ಹೈಕಮಾಂಡ್ ಸೂಚಿಸಿದ ದಾರಿಯಲ್ಲಿ ನಡಯಲು ಸಿದ್ದ ಎಂದರು.
ಸಿಎಂ ಬದಲಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಏಸವೈ ಇಂದು ಸಂಜೆಯವರಿಗೆ ಹೈ ಕಮಾಂಡ ಸೂಚಿಸುತದೆ ಎಂದು ತಿಳಿಸಿದರು
ಶಶಿಕಾಲಾ ಜೊಲ್ಲೆ ಮೊಟ್ಟೆ ಟೆಂಡರ ಬಗ್ಗೆ ಮಾತಾಡಿದ ಬಿಎಸವೈ ಎಲ್ಲವೂ ನಾನು ಗಮನಿಸಿದ್ದೇನೆ ಮತ್ತು ವಾಸ್ತವಾಗಿ ಎಲ್ಲಾ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.