ನಾಯಕತ್ವ ಬದಲಾವಣೆ ಮಾಡಿದ್ರೆ ಏನೂ ತೊಂದರೆಯಾಗಲ್ಲ: ಸಿಎಂ

  • 15 Jan 2024 , 3:12 AM
  • Belagavi
  • 106

ಬೆಳಗಾವಿ :ನಾಯಕತ್ವ ಬದಲಾವಣೆ ಮಾಡಿದರೆ ಏನೂ ತೊಂದರೆ ಆಗೋಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಭಾನುವಾರ ಪ್ರವಾಸಿ ಮಂದಿರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು. ವಿಪಕ್ಷ ನಾಯಕ ಸಿದ್ದರಾಮಯ್ಯ ನವರ ಬಗ್ಗೆ ನಾನು ಮಾತನಾಡಲ್ಲ. ನೂರು ಜನ ಸಿದ್ದರಾಮಯ್ಯ ಬಂದರೂ ಮುಂದೆ ನಮ್ಮ ಬಿಜೆಪಿ ಪಕ್ಷವೇ ಅಧಿಕಾರಕ್ಕೆ ಬರುತ್ತದೆ ಎಂದರು.

Read All News