ಕಾರ್ಗಿಲ್ ವಿಜಯೋತ್ಸವ: ರಕ್ತಧಾನ ಶಿಬಿರ

  • 14 Jan 2024 , 9:17 PM
  • Belagavi
  • 74

ಬೆಳಗಾವಿ: ಕಾರ್ಗಿಲ್ ವಿಜಯೋತ್ಸವ ಪ್ರತಿಯೊಬ್ಬ ಭಾರತೀಯ ಯೋಧರನ್ನು ಸ್ಮರಿಸುವ ದಿನ ಈ ವಿಶೇಷ ದಿನಕ್ಕಾಗಿ ಇಂದು ಲೀಡ್ ದೇಶಪಾಂಡೆ ಫೌಂಡೇಶನ್ ಬಿಮ್ಸ್ ಆಸ್ಪತ್ರೆ ಯೊಂದಿಗೆ ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು.

ಈ ಶಿಬಿರದ ಮುಖ್ಯ ಉದ್ದೇಶ ಕಾರ್ಗಿಲ್ ಯುದ್ಧದಲ್ಲಿ ವೀರಮರಣವನ್ನು ಹೊಂದಿದ ಯೋಧರ ಸವಿನೆನಪಿಗಾಗಿ ಹಲವಾರು ಲೀಡ್ ವಿದ್ಯಾರ್ಥಿಗಳು ತಮ್ಮ ರಕ್ತವನ್ನು ದಾನ ಮಾಡುವ ಮೂಲಕ ಬೆಳಗಾವಿಯಲ್ಲಿ ರಕ್ತದಾನ ಶಿಬಿರವನ್ನು ಆಯೋಜಿಸಿ ಮೂವತ್ತಕ್ಕೂ ಹೆಚ್ಚು ರಕ್ತದಾನಿಗಳು ತಮ್ಮ ರಕ್ತವನ್ನು ದಾನ ಮಾಡುವ ಮೂಲಕ ರಕ್ತದ ಕೊರತೆಯನ್ನು ನೀಗಿಸಲು ಪ್ರಯತ್ನವನ್ನು ಮಾಡಿದ್ದಾರೆ .

ಈ ರಕ್ತದಾನ ಶಿಬಿರದಲ್ಲಿ ವಿದ್ಯಾರ್ಥಿಗಳಾದ ಡಿಎಂಎಸ್, ಜಿಎಸ್ಎಸ್, ಸಿಬಲ್ಕ ಮತ್ತು ಜೈನ್ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.

Read All News