ಬೆಳಗಾವಿ: ಶಾಸಕ ಅನಿಲ ಬೆನಕೆ ಎಂ.ಡಿ.ಶಶೀಧರ್ ಕುರರ್ ಇಂದು ಶ್ರೀ ನಗರ ಸ್ಮಾರ್ಟ್ ಸಿಟಿ ರಸ್ತೆ ಪರಿಶೀಲನೆ ನಡೆಸಿದರು ಬೆಳಗಾವಿಯಲ್ಲಿ ಇನ್ನು ಸ್ಮಾರ್ಟ್ ಸಿಟಿ ಕೆಲಸ ಗಳು ಇನ್ನು ಬಾಕಿ ಊಳಿದಿವೆ ಇಗ ಪ್ರಗತಿಯಲ್ಲಿರುವ ಕೆಲಸಗಳನ್ನು ಹಾಗೂ ಬಾಕಿ ಉಳಿದಿರುವ ಕೆಲಸಗಳನ್ನು ಶೀಘ್ರವೆ ಮುಗಿಸುವ ಕುರಿತು ಚರ್ಚಿಸಲಾಯಿತು. ಹಳೆಯ ಮರಗಳನ್ನು ಕತ್ತರಿಸುವ ಬಗ್ಗೆ ಚರ್ಚಿಸಲಾಯಿತು . ಜಿಲ್ಲೆಯಲ್ಲಿ ಹಲವಾರು ಪರಿಸರ ಸ್ನೇಹಿಗಳು ಸಾಧ್ಯವಾದಷ್ಟು ಮರಗಳನ್ನು ಉಳಿಸಲು ಮತ್ತು ಹೊಸ ಮರಗಳನ್ನು ನೆಡಲು ಸಲಹೆ ನೀಡಿದ್ದಾರೆ. ಹಳೆಯ ಮರಗಳನದನು ತೆರವು ಗೊಳಿಸಿ ಹೊಸ ಮರ ನೇಡುವ ಕುರಿತು ಶಾಸಕ ಅನಿಲ ಬೆನಕೆ ಸ್ಮಾರ್ಟ್ ಸೀಟಿ ವ್ಯವಸ್ಥಾಪಕರ ಎಂ.ಡಿ.ಶಶೀಧರ್ ಕುರರ್ ಚರ್ಚಿಸಿದರು. ಈ ಸಂಧರ್ಭದಲ್ಲಿ ಶ್ರೀ. ಎಂ. ಬಿ. ಜಿರ್ಲಿ ಸರ್ ಮತ್ತು ಇತರರು ನಿವಾಸಿಗಳು ಉಪಸ್ಥಿತರಿದ್ದರು.