ಲಂಡನ್ ಕೋರ್ಟನಲ್ಲಿ ವಿಜಯ ಮಲ್ಯಗೆ ಸೋಲು:ಎಸಬಿಐಗೆ ಮೇಘಾ ಗೆಲವು

  • 15 Jan 2024 , 1:19 AM
  • world
  • 114

ಲಂಡನ್ ಕೋರ್ಟ್ ಸೋಮವಾರ ವಿಜಯ್ ಮಲ್ಯ ವಿರುದ್ದ ದಿವಾಳಿತನದ ಆದೇಶ ನೀಡಿದೆ. ಈ ಆದೇಶದಿಂದ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ನೇತೃತ್ವದ ಭಾರತೀಯ ಬ್ಯಾಂಕುಗಳ ಒಕ್ಕೂಟವು ಈಗ ಕಾರ್ಯನಿರ್ವಹಿಸದ ಕಿಂಗ್‌ಫಿಶರ್ ನೀಡಬೇಕಿದ್ದ ಸಾಲವನ್ನು ಮರುಪಾವತಿಸಲು ವಿಶ್ವಾದ್ಯಂತ ಮಲ್ಯ್ ಮಾಡಿದ ಆಸ್ತಿಯನ್ನು ಮುಟ್ಟುಗೋಲು ಮಾಡಿಕೊಳ್ಳಲು ಅನುವು ಮಾಡಿಕೊಟ್ಟಿದೆ.

ಈ ತೀರ್ಪು ಭಾರತೀಯ ಬ್ಯಾಂಕಗಳಿಗೆ ಅತೀದೊಡ್ಡ್ ಗೆಲುವಾಗಿದೆ, ಮಲ್ಯ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಿದ್ದರು ಆದರೆ ಅನುಮತಿ ನಿರಾಕರಿಸಲಾಗಿದೆ ಎಂದು ವರದಿಯಾಗಿದೆ.

Read All News