ಶ್ರೀಲಂಕಾ: ಕ್ರುನಾಲ್ ಪಾಂಡ್ಯರವರಿಗೆ ಕೋವಿಡ-19 ಪಾಸಿಟಿವ್ ಕಂಡ ಕಾರಣ ಶ್ರೀಲಂಕಾ ಮತ್ತು ಭಾರತ ನಡುವೆ ನಡೆಯಬೇಕಿದ್ದ ಎರಡನೇ ಟಿ 20 ಜುಲೈ 28 ಕ್ಕೆ ಮುಂದೂಡಲ್ಪಟ್ಟಿದೆ ಎಂದು ಬಿಸಿಸಿಐ ತಿಳಿಸಿದೆ.
NEWS : Krunal Pandya tests positive.
— BCCI (@BCCI) July 27, 2021
Second Sri Lanka-India T20I postponed to July 28.
The entire contingent is undergoing RT-PCR tests today to ascertain any further outbreak in the squad.#SLvIND
ತಂಡದಲ್ಲಿ ಕೋವಿಡ್ -19 ಕಂಡ ಕಾರಣ ಇಡಿ ತಂಡ ಇಂದು ಆರ್‌ಟಿ-ಪಿಸಿಆರ್ ಪರೀಕ್ಷೆಗಳಿಗೆ ಒಳಪಟ್ಟಿದೆ ಎಂದು ತಿಳಿಸಿದೆ.