ಟೋಕಿಯೋ:ಭಾರತದ ಅತ್ಯುತ್ತಮ ಬ್ಯಾಡ್ಮಿಂಟನ್ ಆಟಗಾರರಲ್ಲಿ ಒಬ್ಬರಾದ ಪಿ.ವಿ ಸಿಂಧು 16 ನೇ ಸುತ್ತಿನಲ್ಲಿ ಡೆನ್ಮಾರ್ಕ್‌ನ ಮಿಯಾ ಬ್ಲಿಚ್‌ಫೆಲ್ಡ್ ಅವರನ್ನು 2-0 ರಿಂದ ಸೋಲಿಸಿ 2020 ರ ಟೋಕಿಯೊ ಒಲಂಪಿಕ್ಸ್ ಮಹಿಳಾ ಸಿಂಗಲ್ಸ್ ಸ್ಪರ್ಧೆಯ ಕ್ವಾರ್ಟರ್ ಫೈನಲ್‌ಗೆ ಮುನ್ನಡೆದಿದ್ದಾರೆ.
ಆಕ್ರಮಣಕಾರಿ ಆಟ ಆಡುವ ಮೂಲಕ ಸಿಂಧು ಕೇವಲ 41 ನಿಮಿಷಗಳಲ್ಲಿ ಮಿಯಾ ವಿರುದ್ದ ಗೆಲವುಸಾಧಿಸಿದ್ದಾರೆ.