ನೂತನ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠಗೆ ಅಭಿನಂದನೆ

  • 15 Jan 2024 , 2:07 AM
  • Belagavi
  • 94

ಬೆಳಗಾವಿ: ಜಿಲ್ಲೆಯ ನೂತನ ಜಿಲ್ಲಾಧಿಕಾರಿಗಳಾಗಿ ಇತಿಚಿಗೆ ಅಧಿಕಾರ ವಹಿಸಿಕೊಂಡ ಎಂ.ಜಿ.ಹಿರೇಮಠ ಅವರಿಗೆ ಜೆಡಿಎಸ್ ಕಾರ್ಯಕರ್ತರು ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಜೆಡಿಎಸ್ಜಿಲ್ಲಾಸಂಘಟನಾಅಧ್ಯಕ್ಷಜಿ.ಸಿ. ಧರ್ಮರಾಜ್, ಜಿಲ್ಲಾ ಗ್ರಾಮೀಣಅಧ್ಯಕ್ಷರೈತಹೋರಾಟಗಾರಸಿದ್ದನಗೌಡಪಾಟೀಲಸೇರಿದಂತೆಇತರರುಉಪಸ್ಥಿತರಿದ್ದರು.

Read All News