ದೆಹಲಿಯಲ್ಲಿ ದಿವಗಂತ ಸುರೇಶ ಅಂಗಡಿರವರ ಮೂರ್ತಿ ಪ್ರತಿಷ್ಠಾಪನೆ

  • 14 Jan 2024 , 9:24 PM
  • Delhi
  • 106

ನವದೆಹಲಿ: ಗೋಲಚೌಕ್‌ ದ್ವಾರಕಾ ಲಿಂಗಾಯತ ರುದ್ರಭೂಮಿಯಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿದ್ದ ದಿವಗಂತ ಶ್ರೀ ಸುರೇಶ ಅಂಗಡಿ ಅವರ ಮೂರ್ತಿ ಪ್ರತಿಷ್ಠಾಪನೆ ಸಮಾರಂಭದಲ್ಲಿ ಭಾಗವಹಿಸಲಾಯಿತು.

ಈ ಸಂದರ್ಭದಲ್ಲಿ ಇವರ ಧರ್ಮ ಪತ್ನಿ, ಸಂಸದೆ ಶ್ರೀಮತಿ ಮಂಗಳಾ ಸುರೇಶ ಅಂಗಡಿ, ಸಂಸದರಾದ ಶ್ರೀ ಪಿ. ಸಿ. ಗದ್ದಿಗೌಡರ್‌, ಪುತ್ರಿಯರಾದ ಸ್ಪೂರ್ತಿ ಪಾಟೀಲ, ಶ್ರದ್ದಾ ಶೆಟ್ಟರ, ಅಳಿಯಂದಿಯರಾದ ಶ್ರೀ ರಾಹುಲ ಪಾಟೀಲ, ಶ್ರೀ ಸಂಕಲ್ಪ ಶೆಟ್ಟರ, ಸೇರಿದಂತೆ ಕೇಂದ್ರ ಸಚಿವರು, ಸಂಸದರು , ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು ಎಂದು ಈರಣ್ಣ ಕಡಾಡಿ ಟ್ವಿಟ್ ಮೂಲಕ ತಿಳಿಸಿದ್ದಾರೆ.

Read All News