ದ್ವಿತೀಯ ಪಿಯುಸಿ ಇಂಗ್ಲಿಷ್ ಹಾಗೂ ಎಸ್ ಎಸ್ ಎಸಲ್ ಸಿ ಪರೀಕ್ಷೆ ಕೊರೋನಾ ಸಂಕಷ್ಟದ ನಡುವೆಯು ಮುಕ್ತಾಯ ವಾಗಿವೇ. ಪಿಯುಸಿಫಲಿತಾಂಶಪ್ರಕಟಿಸುವಕುರಿತುಉತ್ತರಿಸಿದಪ್ರಾಥಮಿಕಮತ್ತುಪ್ರೌಢಶಿಕ್ಷಣಸಚಿವಎಸ್ಸುರೇಶ್ಕುಮಾರ್, ಜುಲೈ20ರಂದುಪಿಯುಸಿಫಲಿತಾಂಶಪ್ರಕಟಿಸಲಾಗುವದುಎಂದುಶಿಕ್ಷಣಸಚಿವರುತಿಳಿಸಿದ್ದಾರೆ. ರಾಜ್ಯದಲ್ಲಿ ಇತ್ತೀಚೆಗೆ ಮುಕ್ತಾಯಗೊಂಡಿದ್ದಂತ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಯಾವಾಗ ಪ್ರಕಟಗೊಳ್ಳಲಿದೆ ಎಂದು ಅನೇಕ ವಿದ್ಯಾರ್ಥಿಗಳು ನನಗೆ ಫೋನ್ ಮಾಡಿ 2 ನೇ PUC ಫಲಿತಾಂಶ ಇಂದು ಬರುತ್ತದೆಯೇ ಎಂದು ಕೇಳುತ್ತಿದ್ದಾರೆ. ಎಂದು ಸಚಿವಎಸ್ಸುರೇಶ್ಕುಮಾರ್ಟ್ವಿಟ್ಮಾಡಿದ್ದಾರೆ .