ಅಫಘಾನಿಸ್ತಾನದ ಗದ್ದುಗೆ ಏರಲು ಪೈಪೋಟಿ ಶುರು

  • 14 Jan 2024 , 11:49 PM
  • world
  • 120

ಅಫಘಾನಿಸ್ತಾನ: ಸಂವಿಧಾನದ ಪ್ರಕಾರ ಅಧ್ಯಕ್ಷರ ಅನುಪಸ್ಥಿತಿ ಅಥವಾ ರಾಜೀನಾಮೆ ಅಥವಾ ಸಾವು ಸಂಭವಿಸಿದ್ದರೆ ಎಫ್ವಿಪಿ(ಫಸ್ಟ್ ವಾಯ್ಸ್ ಪ್ರೆಸಿಡೆಂಟ್) ಹಂಗಾಮಿ ಅಧ್ಯಕ್ಷರಾಗುತ್ತಾರೆ.

ನಾನು ಪ್ರಸ್ತುತ ನನ್ನ ದೇಶದೊಳಗಿದ್ದೇನೆ ಮತ್ತು ನ್ಯಾಯ ಸಮ್ಮತವಾಗಿ ದೇಶದ ಆರೈಕೆ ತೆಗೆದುಕೊಳ್ಳುವ ಅಧ್ಯಕ್ಷನಾಗಿದ್ದೇನೆ. ಬೆಂಬಲ ಮತ್ತು ಒಮ್ಮತವನ್ನು ಪಡೆದುಕೊಳ್ಳಲು ಎಲ್ಲ ನಾಯಕರೊಂದಿಗೆ ಮಾತನಾಡುತ್ತೇನೆ ಎಂದು ಟ್ವಿಟ್ ಮೂಲಕ ಅಮೃಲ್ಲಾಹ ಸಲೇಹ್ ತಿಳಿಸಿದ್ದಾರೆ.

Read All News