ಅಫ್ಘಾನಿಸ್ತಾನದ ಅಶಾಂತಿಯ ನಡುವೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ITBP) ನಿಂದ ಮೂರು K9 ನಾಯಿಗಳು ಭಾರತಕ್ಕೆ ಮರಳಿದ್ದಾವೆ.
ಕಾಬೂಲ್‌ನ ಭಾರತೀಯ ರಾಯಭಾರ ಕಚೇರಿಯಲ್ಲಿ ನಿಯೋಜಿಸಲಾಗಿದ್ದ್ 150 ಸದಸ್ಯರ ಅರೆಸೇನಾ ಪಡೆಯ ಭಾಗವಾಗಿ ನಾಯಿಗಳು ಮೂರು ವರ್ಷಗಳ ಕಾಲ ITBP ಕಮಾಂಡೋಗಳೊಂದಿಗೆ ಸೇವೆ ಸಲ್ಲಿಸಿದ್ದವು.
ಈ 3 ನಾಯಿಗಳು ITBP ಯ 99 ಕಮಾಂಡೋಗಳ ತಂಡದೊಂದಿಗೆ ನಿನ್ನೆ ಘಾಜಿಯಾಬಾದ್‌ನ ಹಿಂಡನ್ IAF ಬೇಸ್‌ನಲ್ಲಿ ಸುರಕ್ಷಿತವಾಗಿ ಭಾರತಕ್ಕೆ ಬಂದಿಳಿದಿದ್ದಾವೆ.