ಬೆಳಗಾವಿ ಮಹಾ ನಗರ ಪಾಲಿಕೆ ಚುನಾವಣೆಗೆ ದುಮುಖಿದ ಪ್ರಜಾಕಿಯ ಪಕ್ಷ

  • 14 Jan 2024 , 11:20 PM
  • Belagavi
  • 114

ಬೆಳಗಾವಿ: ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪ್ರಜಾಕಿಯ್ ಪಕ್ಷ ತನ್ನ ಒಬ್ಬ ಅಭ್ಯರ್ಥಿ ಮಾತ್ರ ಆಯ್ಕೆ ಮಾಡಿ ಚುನಾವಣೆಗೆ ನಿಲ್ಲಿಸಿದೆ.

ಪ್ರಜಾಕಿಯ ಪಕ್ಷದ ಆಕಾಂಕ್ಷಿಗಳು ಬಹಳ ಜ‌ನ ಇದ್ದರು ಕೂಡಾ ಒಬ್ಬ ವ್ಯಕ್ತಿಗೆ ಮಾತ್ರ ಅವಕಾಶ ನೀಡಲಾಗಿದೆ. ವಾರ್ಡ್ ನಂ 36ಗೆ ಆರ್ ಅಭಿಲಾಷೆ ಪ್ರಜಾ ಕಿ ಪಕ್ಷದಿಂದ ಉಮೇದುವಾರಿಕೆ ಸಲ್ಲಿಸಿದ್ದಾರೆ.

ರಾಜಕೀಯನ್ನು ಬಿಜಿನೆಸ್ ಮಾಡಿಕೊಳ್ಳಲಾಗಿದೆ ಇದನ್ನು ಹೋಗಲಾಡಿವುದೇ ಪ್ರಜಾಕಿಯ್ ಪಕ್ಷದ ಗುರಿ ಮತ್ತು ಹಣ ಹೆಂಡ ಹಂಚದೇ ಚುನಾವಣೆ ಎದುರಿಸುತ್ತೇನೆ ಎಂದು ಪಕ್ಷದ ಅಭ್ಯರ್ಥಿ ಆರ್.ಅಭಿಲಾಷ ತಿಳಿಸಿದ್ದಾರೆ.

Read All News