ಬೆಳಗಾವಿ ಪಾಲಿಕೆ ಚುನಾವಣೆ: ಬಿರುಸಿನ ಪ್ರಚಾರ ನಡೆಸಿದ ರೇಷ್ಮಾ

  • 15 Jan 2024 , 3:08 AM
  • Belagavi
  • 104

ಬೆಳಗಾವಿ :ಮಹಾನಗರ ಪಾಲಿಕೆಯ ಚುನಾವಣೆಯ ಕಾವು ರಂಗೇರಿದ್ದು, ವಾರ್ಡ್ ನಂಬರ್ 33ರ ಬಿಜೆಪಿ ಅಭ್ಯರ್ಥಿ ರೇಷ್ಮಾ ಪಾಟೀಲ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಬುಧವಾರ ನಗರದ ಶಾಹುನಗರ, ಗಣೇಶ ಮಂದಿರ, ಮಾರ್ಕಂಡೇಯ ನಗರ, ಜ್ಯೋತಿ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ತೆರಳಿ ಮತಯಾಚನೆ ಮಾಡಿದರು.

Read All News