ನಾಗನೂರು, ರುದ್ರಾಕ್ಷಿ ಮಠದ ಶ್ರೀಗಳ ಆಶೀರ್ವಾದ ಪಡೆದ ಬಿಜೆಪಿ ಅಭ್ಯರ್ಥಿ ಗಜಾನನ

  • 15 Jan 2024 , 2:04 AM
  • Belagavi
  • 148

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆಯ ವಾಡ್೯ ನಂಬರ್ 11ರ ಬಿಜೆಪಿ ‌ಅಭ್ಯರ್ಥಿ ಗಜಾನನ ಮಿಸಳೆ ನಗರದ ನಾಗನೂರು ಮಠ ಹಾಗೂ ರುದ್ರಾಕ್ಷಿ ಮಠದ ಶ್ರೀಗಳ ಆಶೀರ್ವಾದ ಪಡೆದರು.

ಸದಾಶಿವ ನಗರದ ಹರಿದ್ರಾ ಗಣೇಶ ಮಂದಿರಕ್ಕೆ ಪೂಜೆ ಸಲ್ಲಿಸಿದ ಗಜಾನನ ಪ್ರಚಾರ ಕಾರ್ಯ ಪ್ರಾರಂಭಿಸಿದರು.

Read All News