ಬಿರುಸಿನ ಪ್ರಚಾರ ನಡೆಸಿದ ವಾಡ್೯ ನಂಬರ್ 11ರ ಬಿಜೆಪಿ ಅಭ್ಯರ್ಥಿ ಗಜಾನನ

  • 15 Jan 2024 , 3:09 AM
  • Belagavi
  • 117

ಬೆಳಗಾವಿ : ಮಹಾನಗರ ಪಾಲಿಕೆ ಚುನಾವಣೆ ಕಾವು ಜೋರಾಗಿದ್ದು, ವಾಡ್ ನಂಬರ್ 11ರ ಬಿಜೆಪಿಯ ಅಭ್ಯರ್ಥಿ ಗಜಾನನ ಮಿಸಳೆ ನಗರದ ಸದಾಶಿವ ನಗರದಲ್ಲಿ ಬಿರುಸಿನ ಪ್ರಚಾರ ನಡೆಸಿದರು.

ಕೇಂದ್ರ, ರಾಜ್ಯ ಸರಕಾರದ ಕೊಡುಗೆ ಹಾಗೂ ಸ್ಥಳೀಯ ಶಾಸಕ ಅನಿಲ್ ಬೆನಕೆ ಅವರ ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ಮನವರಿ ಮಾಡಿಕೊಟ್ಟು ಮನೆ ಮನೆಗೆ ಪ್ರಚಾರ ಕೈಗೊಂಡಿದ್ದಾರೆ.

Read All News