ಟೋಕಿಯೋಸುಮಿತ್ ಆಂಟಿಲ್ ಸೋಮವಾರ ನಡೆದ ಟೋಕಿಯೊ ಪ್ಯಾರಾಲಿಂಪಿಕ್ಸ್‌ನ ಫೈನಲ್‌ನಲ್ಲಿ ಮೂರು ಬಾರಿ ಮೂರು ಜಾವೆಲಿನ್ ಎಸೆತಗಳೊಂದಿಗೆ ವಿಶ್ವದಾಖಲೆಯನ್ನು ಮುರಿದಿದ್ದಾರೆ. ಇದರೊಂದಿಗೆ, F64 ವಿಭಾಗದಲ್ಲಿ ಸುಮಿತ್ ಆಂಟಿಲ್ ಟೋಕಿಯೊ ಪ್ಯಾರಾ ಒಲಿಂಪಿಕ್ಸನಲ್ಲಿ ಭಾರತದ ಎರಡನೇ ಚಿನ್ನ ಮತ್ತು ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನ ಗೆದ್ದಿದ್ದಾರೆ.
#SumitAntil is the Champion, World Record Holder, #Tokyo2020#Paralympics#Gold Medallist #Javelin@ParaAthletics
— Paralympic India #Cheer4India #Praise4Para (@ParalympicIndia) August 30, 2021
Cheer4India #Praise4Para@narendramodi@ianuragthakur@IndiaSports@Media_SAI@ddsportschannel@TheLICForever@VedantaLimited@neerajkjha@EurosportINpic.twitter.com/jWoM36Bj0l
ನಮ್ಮ ಕ್ರೀಡಾಪಟುಗಳು ಪ್ಯಾರಾಲಿಂಪಿಕ್ಸ್‌ನಲ್ಲಿ ಮಿಂಚುತ್ತಲೇ ಇದ್ದಾರೆ ಪ್ಯಾರಾಲಿಂಪಿಕ್ಸ್‌ನಲ್ಲಿ ಸುಮಿತ್ ಆಂಟಿಲ್ ಅವರ ದಾಖಲೆ ಮುರಿದ ಸಾಧನೆಗೆ ರಾಷ್ಟ್ರ ಹೆಮ್ಮೆಪಡುತ್ತದೆ. ಪ್ರತಿಷ್ಠಿತ ಚಿನ್ನದ ಪದಕ ಗೆದ್ದ ಸುಮಿತ್ ಅವರಿಗೆ ಅಭಿನಂದನೆಗಳು. ಭವಿಷ್ಯಕ್ಕಾಗಿ ನಿಮಗೆ ಶುಭ ಹಾರೈಸುತ್ತೇನೆ ಎಂದು ಪ್ರಧಾನಿ ಟ್ವೀಟ್ ಮೂಲಕ ಶುಭಾಶಯ ತಿಳಿಸಿದ್ದಾರೆ.
Our athletes continue to shine at the #Paralympics! The nation is proud of Sumit Antil’s record-breaking performance in the Paralympics.
— Narendra Modi (@narendramodi) August 30, 2021
Congratulations Sumit for winning the prestigious Gold medal. Wishing you all the best for the future.
That special moment
— Anurag Thakur (@ianuragthakur) August 30, 2021
when India’s Prime Minister
calls to congratulate you…
Just after you’ve won the #Paralympics
GOLD and broken the world record…
Well Done Sumit Antil !#Praise4Para#Cheer4India
| @narendramodi@Media_SAI@PIB_India | pic.twitter.com/pZapR2bbAm