ಕಾಬುಲ್ ಇಂದಿನಿಂದ ಯು ಎಸ್ ಎ ಕಾಬೂಲ್‌ನಲ್ಲಿ ರಾಜತಾಂತ್ರಿಕ ಉಪಸ್ಥಿತಿಯನ್ನು ಸ್ಥಗಿತಗೊಳಿಸಿದ್ದು ಅವರ ಕಾರ್ಯಾಚರಣೆಗಳನ್ನು ದೋಹಾ, ಕತಾರ್‌ಗೆ ವರ್ಗಾಯಿಸಿದೆ. ಸದ್ಯಕ್ಕೆ, ಅಫ್ಘಾನಿಸ್ತಾನದೊಂದಿಗಿನ ರಾಜತಾಂತ್ರಿಕತೆಯನ್ನು ನಿರ್ವಹಿಸಲು ದೋಹಾದಲ್ಲಿ ಕಾರ್ಯತಂತ್ರ ನಿರ್ವಹಿಸುವುದಾಗಿ ತಿಳಿಸಿದೆ.
U.S. military flights have ended and our troops have departed Afghanistan. A new chapter of America’s engagement with Afghanistan has begun. It’s one in which we will lead with our diplomacy.
— Secretary Antony Blinken (@SecBlinken) August 31, 2021
ಯುಎಸ್ ಮಿಲಿಟರಿ ವಿಮಾನಗಳು ಮತ್ತು ಸೈನ್ಯವು ಅಫ್ಘಾನಿಸ್ತಾನವನ್ನು ಬಿಟ್ಟುಹೋಗಿದ್ದು ಅಫ್ಘಾನಿಸ್ತಾನದೊಂದಿಗೆ ಅಮೆರಿಕದ ಹೊಸ ಅಧ್ಯಾಯ ಆರಂಭವಾಗಿದೆ ಮತ್ತು ರಾಜತಾಂತ್ರಿಕತೆಯೊಂದಿಗೆ ಮುನ್ನಡೆಯುವುದಾಗಿ ಅಮೇರಿಕಾ ತಿಳಿಸಿದೆ.