ಬೆಳಗಾವಿ :ಕಾಂಗ್ರೆಸ್ ನಾಯಕರು ಪ್ರವಾಸಕ್ಕೆ ಬಂದು ಹೋದ ಹಾಗೆ ಹೋಗಿದ್ದಾರೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು. ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರ ಪ್ರವಾಸಕ್ಕೆ ಬಂದು ಹೋಗಿದ್ದಾರೆ. ಬಿಜೆಪಿ ಶಾಸಕರು ಸ್ಥಳೀಯ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೇ ಮೊದಲ ಬಾರಿಗೆ ಬಿಜೆಪಿ ರಾಜ್ಯಾಧ್ಯಕ್ಷರು ಮತಯಾಚನೆ ಮಾಡಿದ್ದಾರೆ.
ಪಾದಯಾತ್ರೆ ಮಾಡಿದ್ದಾರೆ. ನೂರಕ್ಕೆ ನೂರು ಪಾಲಿಕೆಯಲ್ಲಿ ಬಿಜೆಪಿ ಧ್ವಜ ಹಾರಿಸುವುದು ನಿಶ್ಚಿತ. ಸಾಕಷ್ಟು ಜನ ಕಾಂಗ್ರೆಸ್ ಜನ ಬಿಜೆಪಿಗೆ ಸೇರ್ಪಡೆ ಮಾಡಲಿದ್ದಾರೆ ಎಂದರು.
ಕಾಂಗ್ರೆಸ್ ನಲ್ಲಿ ಒಳ ಒಗಳದಿಂದ ಡಿ.ಕೆ.ಶಿವಕುಮಾರ ಬಂದರೂ ಹೋದರು. ಸಿದ್ದರಾಮಯ್ಯನವರಿಗೆ ತಿಳಿದಿದೆ ಬೆಳಗಾವಿಯಲ್ಲಿ ಕಾಂಗ್ರೆಸ್ ಬರುವುದಿಲ್ಲ ಎಂದು ಅದಕ್ಕೆ ಬಂದಿಲ್ಲ ಎಂದರು.