ಬೆಳಗಾವಿ :ವಾರ್ಡ್ ಸಂಖ್ಯೆ 31ರಲ್ಲಿನ್ ಬಿಜೆಪಿ ಅಭ್ಯರ್ಥಿ ವೀಣಾ ಬಿಜಾಪುರೆ ಗೆಲುವು ಸಾಧಿಸಿದ್ದಾರೆ, ಈ ವಿಜಯಕ್ಕಾಗಿ ಶ್ರಮಿಸಿದ ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರಿಗೆ ಡಾ.ಸೋನಾಲಿ ಸರ್ನೊಬೋತ್ ಧನ್ಯವಾದಗಳನ್ನು ತಿಳಿಸಿದ್ದಾರೆ.