ಬೆಳಗಾವಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ 71 ವರ್ಷದ ಹುಟ್ಟುಹಬ್ಬದ ತರುವಾಯ್ ಗಣ್ಯಾದಿ ಗಣ್ಯರು ಶುಭಾಶಯ ತಿಳಿಸಿದ್ದಾರೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಇತರ ಗಣ್ಯರು ಹಾಗು ರಾಜಕಾರಣಿಗಳು ಮೋದಿಜಿಯವರ ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಹಾರೈಸಿ ಅವಿರತ ಸೇವೆಯ ಮನೋಭಾವದಿಂದ ರಾಷ್ಟ್ರದ ಸೇವೆ ಹೀಗೆಯೇ ಮುಂದುವರಿಸಲಿ ಎಂದು ಶುಭಹಾರೈಸಿದ್ದಾರೆ.
ಬೆಳಗಾವಿ ಜಿಲ್ಲೆಯ ಕಿತ್ತೂರ್ ತಾಲೂಕಿನ ಕುಲವಳ್ಳಿ ಗ್ರಾಮಸ್ತರು ಗ್ರಾಮ ದೇವೆತೆಗೆ ಪೂಜೆ ಸಲ್ಲಿಸಿ ಮೋದಿಜಿಯವರ ಆರೋಗ್ಯಕರ ಮತ್ತು ದೀರ್ಘಕಾಲದ ಜೀವನಕ್ಕೆ ಬೇಡಿಕೊಂಡರು ಹಾಗು ಇದೆ ಸಂದರ್ಭದಲ್ಲಿ ಗ್ರಾಮಸ್ತರಾಧ ಶ್ರೀಮತಿ ಸರಸ್ವತಿ ಬಸವರಾಜ್ ಹೈಬತ್ತಿ (ಮಾಜಿ ತಾಲೂಕ ಪಂಚಾಯತ್ ಸದಸ್ಯರು),ಶ್ರೀ ಮಹಬೂಬ್ ಕಾದ್ರೊಳಿ,ಶ್ರೀಮತಿ ಕಸ್ತೂರಿ ನಾಯ್ಕರ್(ಗ್ರಾಮ ಪಂಚಾಯತ್ ಸದಸ್ಯರು),ಶ್ರೀ ಚಂದ್ರು ಲಿಂಗ ಮೇತ್ರಿ,ಶ್ರೀ ಮಾಣಿಕ್ ತಮ್ಮರಗುದ್ದಿ,ಶ್ರೀ ಪ್ರಕಾಶ್ ಪವಾರ್, ಶ್ರೀ ಕುಮಾರ ದಾಸೋಗ, ಶ್ರೀ ನಾಗರಾಜ್ ಕಿತ್ತೂರ್, ಬಸವರಾಜ್ ಹೈಬತ್ತಿ, ಶ್ರೀ ಮಾರುತಿ ನಾಯ್ಕರ್ ಹಾಗು ಶ್ರೀ ಗುರು ಶಿಂಧೆ ಹಾಜರಿದ್ದರು.