ಧಾರವಾಡ : ಇಲ್ಲಿನ ಶಿವಾನಂದ ನಗರದ ನಿವಾಸಿ ಸಂತೋಷ ಶಿವಶಂಕರಪ್ಪ ಜೋಳದ(63) ಸೋಮವಾರ ನಿಧನರಾದರು. ಅವರಿಗೆ ಸಹೋದರ, ಸಹೋದರಿ ಹಾಗೂ ಅಪಾರ ಬಳಗವಿದೆ. ಮೃತರ ಅಂತ್ಯಕ್ರಿಯೆ ಸೋಮವಾರ ನೆರವೇರಿತು ಎಂದು ಕುಟುಂಬದ ಮೂಲಗಳು ತಿಳಿಸಿವೆ.