ಪಾಕಿಸ್ತಾನ ಗೆದ್ದ ಖುಷಿಯಲ್ಲಿ ಪಟಾಕಿ ಹಾರಿಸಿದ ಕಿಡಿಗೇಡಿಗಳು

  • 15 Jan 2024 , 6:05 AM
  • Delhi
  • 114

ಭಾರತ ಹಾಗು ಪಾಕಿಸ್ತಾನದ ನಡುವೆ ನಡೆದ T20 ವರ್ಲ್ಡ್ ಕಪ್ ಮ್ಯಾಚನಲ್ಲಿ ಪಾಕಿಸ್ತಾನ ಗೆದ್ದಕಾರಣ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಕೆಲವು ದೇಶದ್ರೋಹಿಗಳು ಪಟಾಕಿ ಹಾರಿಸಿ ಸಂಭ್ರಮಿಸಿದ್ದಾರೆ.

ಈ ಘಟನೆಯಿಂದ ಭಾರತೀಯರು ಕೆಂಡಾಮಂಡಲರಾಗಿದ್ದಾರೆ ಮತ್ತು ಆ ಕಿಡಿಗೇಡಿಗಳ ವಿರುದ್ದ ಸಿಡಿದೆದಿದ್ದಾರೆ.

ಆದರೆ ಜಮ್ಮು ಮತ್ತು ಕಾಶ್ಮೀರ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಯ್ ಪ್ರೆಸಿಡೆಂಟ್ ಮೆಹಬೂಬಾ ಮುಫ್ತಿ ಕಿಡಿಗೇಡಿಗಳ ಪರ್ ಟ್ವಿಟ್ ಮಾಡಿ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಪಾಕ್ ಗೆಲುವನ್ನು ಸಂಭ್ರಮಿಸುತ್ತಿರುವ ಕಾಶ್ಮೀರಿಗಳ ಮೇಲೆ ಇಷ್ಟೊಂದು ಕೋಪ ಏಕೆ? ಕೆಲವರು ದೇಶದ್ರೋಹಿಗಳನ್ನು ಹೊಡೆದುರುಳಿಸಲು ಕರೆ ನೀಡುವಂತಹ ಘೋಷಣೆಗಳನ್ನು ಹಾಕಿದ್ದಾರೆ . ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ತೆಗೆದಾಗ ಎಷ್ಟು ಮಂದಿ ಸಿಹಿ ಹಂಚುವ ಮೂಲಕ ಆಚರಿಸಿದರು ಎಂಬುದನ್ನು ಯಾರೂ ಮರೆತಿಲ್ಲ ಎಂದು ಟ್ವಿಟ್ ಮಾಡುವ ಮೂಲಕ ಆ ಕಿಡಿಗೇಡಿಗಳ ಪರ್ ನಿಂತಿದ್ದಾರೆ.

ಈ ಘಟನೆಯಿಂದ್ ಬೇಸತ್ತ ಭಾರತೀಯ ಮಾಜಿ ಕ್ರಿಕೆಟಗ ವೀರೇಂದ್ರ ಸೆಹ್ವಾಗ್ ಮತ್ತು ಗೌತಮ್ ಗಂಭೀರ ತಮ್ಮ ಆಕ್ರೋಶ ವ್ಯಕ್ತ್ ಪಡಿಸಿದ್ದಾರೆ.

ದೀಪಾವಳಿಯ ಸಂದರ್ಭದಲ್ಲಿ ಪಟಾಕಿಗಳನ್ನು ನಿಷೇಧಿಸಲಾಗಿದೆ ಆದರೆ ನಿನ್ನೆ ಭಾರತದ ಕೆಲವು ಭಾಗಗಳಲ್ಲಿ ಪಾಕಿಸ್ತಾನದ ವಿಜಯವನ್ನು ಆಚರಿಸಲು ಪಟಾಕಿಗಳನ್ನು ಸಿಡಿಸಲಾಯಿತು. ಅಚ್ಚಾ ಅವರು ಕ್ರಿಕೆಟ್ ಗೆಲುವನ್ನು ಸಂಭ್ರಮಿಸುತ್ತಿರಬೇಕು. ಹಾಗಾದರೆ ದೀಪಾವಳಿಯ ಪಟಾಕಿಯಿಂದ್ ಏನು ಹಾನಿ ಎಂದು ಟ್ವಿಟ್ ಮಾಡುವ ಮೂಲಕ ಗುಡುಗಿದ್ದಾರೆ.

ಪಾಕ್ ಗೆದ್ದ ಮೇಲೆ ಕ್ರ್ಯಾಕರ್ಸ್ ಸಿಡಿಸಿದವ ಭಾರತೀಯನಾಗಲು ಸಾಧ್ಯವಿಲ್ಲ! ನಾವು ನಮ್ಮ ಹುಡುಗರ ಪರವಾಗಿ ನಿಲ್ಲುತ್ತೇವೆ! ಎಂದು ಗೌತಮ್ ಗಂಭೀರ ಕೋಪ ವ್ಯಕ್ತ್ ಪಡಿಸಿದ್ದಾರೆ.

Read All News