ಸಮಾಜ ನೆಮ್ಮದಿಯಿಂದ ಇರಲು ಸಂವಿಧಾನವೇ ಕಾರಣ: ಪೃಧ್ವಿಸಿಂಗ್

  • 14 Jan 2024 , 10:28 PM
  • Belagavi
  • 100

ಬೆಳಗಾವಿ :ದೇಶದಲ್ಲಿ ಸಮಾಜ ನೆಮ್ಮದಿಯಿಂದ ಇರಲು ಡಾ.ಬಾಬಾಸಾಹೇಬ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವೇ ಕಾರಣ ಎಂದು ಬಿಜೆಪಿ ಮುಖಂಡ ಪೃದ್ವಿ ಸಿಂಗ್ ಹೇಳಿದರು. ಬಾಬಾಸಾಹೇಬ ಅಂಬೇಡ್ಕರ್ ರಚಿಸಿದ ಸಂವಿಧಾನದ ದಿನದ ಅಂಗವಾಗಿ ಮಾತನಾಡಿದರು.

ಇಡೀ ಜಗತ್ತಿನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು 26 ನವೆಂಬರ್ ಲಿಖೀತವಾಗಿ ಆಗಿದ ಸಂವಿಧಾನವನ್ನು 1949ರಲ್ಲಿ ಬರೆದ ರಾಷ್ಟçಪತಿಗೆ ಸಮರ್ಪಣೆ ಮಾಡಿದ್ದಾರೆ. 121ನೇ ಜನ್ಮ ದಿನದ ಪ್ರಯುಕ್ತ ದೇಶದ ಪ್ರಧಾನಿಯಾದ ನರೇಂದ್ರ ಮೋದಿ ಅವರು 2018ರಲ್ಲಿ ಸಂವಿಧಾನ ದಿನದ ಆಚರಣೆ ಮಾಡಬೇಕೆಂದು ಆದೇಶ ಹೊರಡಿಸಿದರು.

ಈ ಸವಿಂಧಾನ ಬರೆಯಲು ಬಾಬಾ ಸಾಹೇಬ ಅಂಬೇಡ್ಕರ್ ಎರಡೂ ವರ್ಷದಲ್ಲಿ ಪೂರೈಸಿದರರು ಮತ್ತು ರಷ್ಯಾ, ಪ್ರಾನ್ಸ್ನ ಮಾಹಿತಿ ಪಡೆದು ಸಂವಿಧಾನ ಬರೆದಿದ್ದಾರೆ ಎಂದರು.

Read All News