ಬ್ರಹತ್ ಬೇಟೆಯಾಡಿದ್ ಬೆಳಗಾವಿ ಪೊಲೀಸರು

  • 15 Jan 2024 , 12:05 AM
  • Belagavi
  • 93

ಬೆಳಗಾವಿ :ಎಸಿಪಿ ಮಾರ್ಕೆಟ್ ನೇತೃತ್ವದಲ್ಲಿ ಮಾದ್ವ್ ರಸ್ತೆಯಲ್ಲಿ ಜೂಜಾಟ ನಡೆಸುತ್ತಿದ್ದವರ ಮೇಲೆ ಎಸಿಪಿ ತಂಡ ದಾಳಿ ನಡೆಸಿ 9 ಜೂಜುಕೋರರನ್ನು ಬಂಧಿಸಿ ರೂ.1,03,440/- ಗಳನ್ನು ವಶಪಡಿಸಿಕೊಂಡಿದೆ ಈ ಪ್ರಕರಣ ಮಾರ್ಕೆಟ್ ಪಿಎಸ್ ನಲ್ಲಿ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

Read All News