ಮೀಟಿಂಗ ಅಂತ ಜೂಮ್ ಕಾಲ್ ಮಾಡಿದ್ದ್ better.com ಕಂಪನಿ ಸಿಇಓ ವಿಶಾಲ್ ಗಾರ್ಗ್ ಕಂಪನಿ ಉದ್ಯೋಗಿಗಳಿಗೆ ದೊಡ್ಡ್ ಶಾಕ್ ನೀಡಿದ್ದಾರೆ.
ಯುಎಸ್ ಮೂಲದ ಕಂಪನಿ Better.com ನ ಭಾರತೀಯ ಮೂಲದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (CEO) ವಿಶಾಲ್ ಗಾರ್ಗ್ ಅವರು ಜೂಮ್ ಕರೆಯಲ್ಲಿ ಸುಮಾರು 900 ಉದ್ಯೋಗಿಗಳನ್ನು ವಜಾ ಮಾಡಿದ್ದಾರೆ.
.@betterdotcom’s CEO @vishalgarg_ lays off ~900 employees right before the holidays and ahead of the company’s public market debut.
— Bucky with the Good Arm (@benjancewicz) December 3, 2021
The firm also got a $750 million cash infusion from its backers THIS WEEK, which include @SoftBank. pic.twitter.com/F8EfSkCRF6
ನೀವು ಈ ಕರೆಯಲ್ಲಿದ್ದರೆ ನೀವು ದುರದೃಷ್ಟಕರ ಗುಂಪಿನ ಭಾಗವಾಗಿದ್ದೀರಿ ಮತ್ತು ನಮ್ಮ ಕಂಪನಿ ಜೊತೆ ಕೆಲಸ ಮಾಡಿದ್ದಕ್ಕೆ ಧನ್ಯವಾದಗಳು ಮತ್ತು ಈ ಬಗ್ಗೆ ಇಮೇಲ್ ಸದ್ಯದಲ್ಲೆ ನಿಮಗೆ ತಲುಪುವುದು ಎಂದು ಹೇಳಿದ್ದಾರೆ.