ಮತಗಟ್ಟೆಯ ಆವರಣದಲ್ಲಿ‌ ಜಾರಕಿಹೊಳಿ‌, ಕವಟಗಿಮಠ ಮುಖಾಮಖಿ

  • 14 Jan 2024 , 11:28 PM
  • Belagavi
  • 96

ಬೆಳಗಾವಿ : ಪರಿಷತ್ ಚುನಾವಣೆ ಮತದಾನ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಮಹಾಂತೇಶ ಕವಟಗಿಮಠ ಅವರಿಂದ ಮತದಾನ‌ ಬೆಳಗಾವಿ ಮಹಾನಗರ ಪಾಲಿಕೆ 161 ರ ಮತಗಟ್ಟೆ ಕೇಂದ್ರದಲ್ಲಿ ಮತದಾನ ಮತದಾನಕ್ಕೂ ಮುನ್ನ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತ್ತು ಬಿಜೆಪಿ ಅಭ್ಯರ್ಥಿ ಮುಖಾಮುಖಿ ಪಾಲಿಕೆ ಯಾಗಿದೆ ಆವರಣದಲ್ಲಿ ಸತೀಶ್ ಕವಟಗಿಮಠ ಉಭಯ ಕಶಲೋಪರಿ. ಮಹಾಂತೇಶ ಕವಟಗಿಮಠಗೆ ಶಾಸಕ ಅನಿಲ್ ಬೆನಕೆ, ಕುಟುಂಬ ಸದಸ್ಯರು ಸಾಥ್ ನೀಡಿದರು.

Read All News