ಅದೇನಾದ್ರೂ ಆಗಲಿ ನಾನು ಬೆಳಗ್ಗೆ ಎನೂ ಹೇಳಿದ್ದೇನೆ ಅದಷ್ಟೇ: ಖಡಕ್ ಉತ್ತರನೀಡಿದ ಸಿಎಂ

  • 15 Jan 2024 , 2:48 AM
  • Belagavi
  • 102

ಬೆಳಗಾವಿ : ಅಧಿವೇಶನದಲ್ಲಿ ಕ್ರೈಸ್ತ ಸಮುದಾಯದಿಂದ ಪ್ರತಿಭಟನೆ ವಿಚಾರ ಸ್ಪಂದಿಸಿದ ಬೊಮ್ಮಾಯಿ ಅದೇನಾದ್ರೂ ಆಗಲಿ ನಾನು ಬೆಳಗ್ಗೆ ಎನೂ ಹೇಳಿದ್ದೇನೆ ಅದಷ್ಟೇ ಹೆಚ್ಚಿಗೆ ಹೇಳಲ್ಲಾ ಎಂದರು.

ಸುವರ್ಣ ಸೌಧಕ್ಕೆ ರೈತರು ಮುತ್ತಿಗೆ ಹಾಕುವ ವಿಚಾರ ಮಾತನಾಡಿದ ಸಿಎಂ ಎಲ್ಲವೂ ಕೂಡ ಪ್ರತಿ ವರ್ಷ ಅಧಿವೇಶನ ನಡೆಯುವಾಗ ಹಲವಾರು ಸಮಸ್ಯೆ ತೆಗೆದುಕೊಂಡು ಜ‌ನ ಬರ್ತಾರೆ. ಕೆಲವರು ಧರಣಿ ಮಾಡ್ತಾರೆ ಎಲ್ಲರಿಗೂ ಭೇಟಿಯಾಗಿ ಸಮಸ್ಯೆ ಬಗೆ ಹರಿಸುತ್ತೇವೆ.

ಯಾವುದೇ ವಿಷಯ ಚರ್ಚೆಯಾದ್ರೂ ಪರಿಹಾರದ ರೂಪದಲ್ಲಿ ಎನೆಲ್ಲಾ ಮಾಡಬೇಕು ಅದಕ್ಕೆ ಸರ್ಕಾರ ಸ್ಪಂದಿಸುತ್ತೆ.

Read All News