ಕೋವಿಡಗೆ ಮತ್ತೆ ಇಬ್ಬರು ಬಲಿ, 16ಕ್ಕೇರಿದ ಮೃತರ ಸಂಖ್ಯೆ

  • 15 Jan 2024 , 1:09 AM
  • Koppal
  • 145

ಕೊಪ್ಪಳ: ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೋರೊನಾ ತನ್ನ ಕ್ರೌರ್ಯ ಮೆರೆಯುತ್ತಿದೆ. ಇಂದು ಮತ್ತೆ ಕೋರೊನಾ ಮಹಾಮಾರಿಯಿಂದ ಕಾರಟಗಿಯ 70 ವರ್ಷದ ವೃದ್ಧೆ ಹಾಗೂ ಕೊಪ್ಪಳದ 49 ವರ್ಷದ ಓರ್ವ ವ್ಯಕ್ತಿಯು ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು. ಕೊಪ್ಪಳ ಜಿಲ್ಲೆಯಲ್ಲಿ ಮೃತ ಪಟ್ಟವರ ಸಂಖ್ಯೆ 16ಕ್ಕೆ ಏರಿಕೆಯಾಗಿದೆ.

Read All News